ಆಹಾರ, ನೀರಿಗಾಗಿ ಪರದಾಡಿದ ವಿಷಯವನ್ನು ಹಂಚಿಕೊಂಡ ವಿದ್ಯಾರ್ಥಿ ಚಂದನ್..! | Ukraine

2022-03-04 19

ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆ ತನ್ನ ಸ್ನೇಹಿತರೊಂದಿಗೆ ಬಂಕರ್‌ನಲ್ಲಿ ರಕ್ಷಣೆ ಪಡೆದಿದ್ದ ಚಂದನ್ ಸದ್ಯ ಉಕ್ರೇನ್‌ನಿಂದ ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ತಾವು ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿರುವ ಚಂದನ್ ಆಹಾರ, ನೀರಿಗಾಗಿ ಪರದಾಡಿದ ವಿಷಯವನ್ನು ಹಂಚಿಕೊಂಡಿದ್ದಾರೆ.

#PublicTV #Ukraine